ಯುವನಿಧಿ ಯೋಜನೆ: ಫೋನ್‌ನಲ್ಲೇ Self Declaration ಮಾಡುವ ವಿಧಾನ – 2026

ಕರ್ನಾಟಕ ಸರ್ಕಾರವು ಯುವಜನತೆಗೆ ಆರ್ಥಿಕ ಭದ್ರತೆ ಮತ್ತು ಉದ್ಯೋಗ ಹುಡುಕುವ ಸಮಯದಲ್ಲಿ ಸಹಾಯವಾಗಲೆಂದು ಆರಂಭಿಸಿದ ಅತ್ಯಂತ ಮಹತ್ವದ ಯೋಜನೆಗಳಲ್ಲಿ ಒಂದೇ ಯುವನಿಧಿ ಯೋಜನೆ. ಪದವಿ ಅಥವಾ ಡಿಪ್ಲೊಮಾ ಮುಗಿಸಿದ ಬಳಿಕ ಉದ್ಯೋಗ ಸಿಗದ ಯುವಕರಿಗೆ ಈ ಯೋಜನೆಯ ಮೂಲಕ ಮಾಸಿಕ ಆರ್ಥಿಕ ನೆರವು ನೀಡಲಾಗುತ್ತಿದೆ. ಆದರೆ ಈ ಯೋಜನೆಯ ಪ್ರಯೋಜನ ಪಡೆಯಲು ಒಂದು ಪ್ರಮುಖ ಹಂತವಿದೆ – ಅದೇ Self Declaration (ಸ್ವಯಂ ಘೋಷಣೆ). ಬಹುತೆಕ ಅಭ್ಯರ್ಥಿಗಳಿಗೆ “Self Declaration ಅಂದ್ರೆ ಏನು?”, “ಇದನ್ನು ಹೇಗೆ ಮಾಡಬೇಕು?”, … Read more