SBI SO- 996 ಹುದ್ದೆಗಳಿಗೆ ಹೊಸ ನೇಮಕಾತಿ: ಅರ್ಜಿ ಸಲ್ಲಿಸಲು ಇದನ್ನ ಸಂಪೂರ್ಣವಾಗಿ ಓದಿ.!

ಭಾರತದ ಅತ್ಯಂತ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), 2025 ನೇ ಸಾಲಿನ Specialist Cadre Officers (SCO) ಹುದ್ದೆಗಳಿಗಾಗಿ ಹೊಸ ನೇಮಕಾತಿ ಪ್ರಕಟಣೆ ಬಿಡುಗಡೆ ಮಾಡಿದೆ. ಒಟ್ಟು 996 ಹುದ್ದೆಗಳು ಇದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಕಟ್ಟಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇದು ದೊಡ್ಡ ಅವಕಾಶವಾಗಿದೆ. ಈ ಆರ್ಟಿಕಲ್‌ನಲ್ಲಿ ಹುದ್ದೆಗಳ ವಿವರ, ಅಗತ್ಯ ಅರ್ಹತೆ, ವಯೋಮಿತಿ, ವೇತನ ಪ್ಯಾಕೇಜ್, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಅತಿ ಸರಳ … Read more