ಗುೃಹಲಕ್ಷ್ಮಿ ಯೋಜನೆ: ಫೋನ್‌ನಲ್ಲೇ ಹಣ ಹೇಗೆ ಪರಿಶೀಲನೆ ಮಾಡುವುದು ನೋಡಿ

ಕರ್ನಾಟಕ ಸರ್ಕಾರ ಆರಂಭಿಸಿರುವ ಗುೃಹಲಕ್ಷ್ಮಿ ಯೋಜನೆ ರಾಜ್ಯದ ಅನೇಕ ಮಹಿಳೆಯರ ಜೀವನದಲ್ಲೇ ಬೆಳಕಿನ ಕಿರಣ ತಂದಿದೆ. ತಿಂಗಳಿಗೆ ಎರಡು ಸಾವಿರ ರೂಪಾಯಿಗಳ ಈ ಸಹಾಯದಿಂದ ಮನೆ ಖರ್ಚಿಗೆ, ಅಡುಗೆಗಾಗಿ, ಮಕ್ಕಳ ಶಾಲಾ ವೆಚ್ಚ, ಔಷಧಿ ಖರೀದಿ ಮುಂತಾದ ದಿನನಿತ್ಯದ ಅಗತ್ಯಗಳಿಗೆ ಬಹಳಷ್ಟು ನೆರವಾಗುತ್ತದೆ. ಆದರೆ ಹೆಚ್ಚಿನ ಮಹಿಳೆಯರಿಗೆ ಹಣ ಬಂದಿದೆಯೇ ಅಥವಾ ಬಂದಿದೆ ಅಂದರೆ ಯಾವ ದಿನ ಜಮಾ ಆಗಿದೆ ಎಂಬುದನ್ನು ತಿಳಿಯುವುದು ಆಗಾಗ ಕಷ್ಟವಾಗುತ್ತದೆ. ಈ ಲೇಖನದಲ್ಲಿ ಫೋನ್‌ನಲ್ಲೇ ಗುೃಹಲಕ್ಷ್ಮಿ ಹಣವನ್ನು ಹೇಗೆ ಚೆಕ್ ಮಾಡಬಹುದು … Read more