Land ಅಥವಾ ಜಾಗ ಖರೀದಿಸುವ ಮೊದಲು ಯಾವುದು-ಮೊದಲೇ ಗೊತ್ತಿರಬೇಕು?

ವಿಷಯ ಪರಿಚಯ ಲ್ಯಾಂಡ್ ಅಥವಾ ಜಾಗ ಖರೀದಿಸುವುದು ಜೀವನದಲ್ಲಿ ದೊಡ್ಡ ನಿರ್ಧಾರ. ಮನೆ ಕಟ್ಟಲು, ಹೂಡಿಕೆಗೆ, ಮಕ್ಕಳ ಭವಿಷ್ಯಕ್ಕೆ ಅಥವಾ ಬಾಡಿಗೆ ಆದಾಯಕ್ಕಾಗಿ ಅನೇಕ ಜನರು ಜಾಗ ಖರೀದಿಸುತ್ತಾರೆ. ಆದರೆ ನಮ್ಮಲ್ಲಿ ಹೆಚ್ಚಿನ ಜನರು ಜಾಗ ಖರೀದಿಸುವಾಗ ಅದರ ಹಿಂದೆ ಇರುವ ಕಾನೂನು, ದಾಖಲೆ, ಅನುಮತಿ ಮತ್ತು ಭದ್ರತಾ ವಿಷಯಗಳನ್ನು ಸಂಪೂರ್ಣವಾಗಿ ತಿಳಿಯದೇ “ಬ್ರೋಕರ್ ಹೇಳಿದ್ರೆ ಸಾಕು” ಎಂದು ನಂಬಿಬಿಡುತ್ತಾರೆ. ಇಂತಹ ನಿರ್ಲಕ್ಷ್ಯದಿಂದ ನಂತರ ವರ್ಷಗಳ ಕಾಲ ತೊಂದರೆ, ಕೋರ್ಟ್ ಕೇಸ್, ಹಣ ಕಳೆದುಕೊಳ್ಳುವುದು, ಅಥವಾ ಆಸ್ತಿಯೇ … Read more