SSC GD Constable ಮತ್ತು Rifleman Recruitment 2026 – 25,487 ಹುದ್ದೆಗಳಿಗೆ ಬರ್ತಿ ಪ್ರಾರಂಭ
ಭಾರತ ಸರ್ಕಾರದ ಪ್ರಮುಖ ನೇಮಕಾತಿ ಆಯೋಗವಾದ Staff Selection Commission (SSC) 2026ನೇ ಸಾಲಿನ GD Constable ಮತ್ತು Rifleman (GD) ಹುದ್ದೆಗಳಿಗಾಗಿ ದೇಶವ್ಯಾಪಿ ದೊಡ್ಡ ಪ್ರಮಾಣದ ನೇಮಕಾತಿಯನ್ನು ಪ್ರಕಟಿಸಿದೆ. ಈ ಅಧಿಸೂಚನೆಯ ಪ್ರಕಾರ ಒಟ್ಟಾರೆ 25,487 ಹುದ್ದೆಗಳು ಭರ್ತಿಗೆ ಲಭ್ಯ. 10ನೇ ತರಗತಿ ಉತ್ತೀರ್ಣರಾದ ಯುವಕರಿಗೆ ಇದು ಕೇಂದ್ರ ಸರ್ಕಾರದ ಭದ್ರತಾ ಪಡೆಗಳಲ್ಲಿ ಸೇರುವ ಅಮೂಲ್ಯ ಅವಕಾಶ. ಅಭ್ಯರ್ಥಿಗಳು 01 ಡಿಸೆಂಬರ್ 2025 ರಿಂದ 31 ಡಿಸೆಂಬರ್ 2025 ರವರೆಗೆ SSC ಅಧಿಕೃತ ವೆಬ್ಸೈಟ್ ಮೂಲಕ … Read more