ಸೇವಾ ಸಿಂಧು (Seva Sindhu) ಎಂದರೆ ಏನು? ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ.!
ವಿಷಯದ ಪರಿಚಯ ಇಂದಿನ ಡಿಜಿಟಲ್ ಯುಗದಲ್ಲಿ ಸರ್ಕಾರದ ಕೆಲಸಗಳು ಆಫೀಸ್‌ಗೆ ಹೋಗಿ ಸಾಲಿನಲ್ಲಿ ನಿಂತು ಮಾಡಿಸುವುದಕ್ಕಿಂತ, ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಮಾಡಿಸಿಕೊಂಡರೆ ಸುಲಭ ಮತ್ತು ಸಮಯ ಉಳಿಸುವಂತದ್ದು. ಇದೇ ಉದ್ದೇಶದಿಂದ ಕರ್ನಾಟಕ ಸರ್ಕಾರ ಆರಂಭಿಸಿರುವ ಅತ್ಯಂತ ಪ್ರಮುಖ ಹಾಗೂ ಉಪಯೋಗಿ ಡಿಜಿಟಲ್ ವ್ಯವಸ್ಥೆಯೇ “ಸೇವಾ ಸಿಂಧು” (Seva Sindhu). ಇದು ನಾಗರಿಕರಿಗೆ ಬೇಕಾದ ಹಲವಾರು ಸರ್ಕಾರಿ ಸೇವೆಗಳನ್ನು ಒಂದೇ ಆನ್‌ಲೈನ್ ಪೋರ್ಟಲ್‌ನಲ್ಲಿ ಒದಗಿಸುವ ಪ್ಲಾಟ್‌ಫಾರ್ಮ್ ಆಗಿದೆ. ಕರ್ನಾಟಕದಲ್ಲಿ ಜನರಿಗೆ ಬೇಕಾದ ಪ್ರಮಾಣಪತ್ರಗಳು, ಸರ್ಕಾರಿ ಯೋಜನೆಗಳ ಅರ್ಜಿ, … Read more